Thursday, 29 December 2011

ಅಪರಿಚಿತ ...

ಮನಸ್ಸಿನ ಮುಗಿಲಿನ ಮೇಲೆ ನೀ ಬರೆದೆ ...
ಕಾವ್ಯವೊಂದ ಮನಸಾರೆ ,,,,,,
ಆದರೆ ಅದನ್ನು ಬರೆದು ಬರಿದು ಮಾಡಿ ಹೋದೆ
ಏಕೆ ನನ್ನ ಮನಸ್ಸನ್ನು.???
ದಿನವೆಲ್ಲ ಕೆಣಕುತಿದೆ ನಿನ್ನಾ ನೆನಪುಗಳು ....
ನಿನ್ನ ಕಂಡ ತಕ್ಷಣ ತಲ್ಲಣಗೊಂಡೆ ನಾನು ...
ಮೈ ಮರೆತು ಮೂಕಳಾದೆ ....
ಅಲ್ಲೇ ನಿನ್ನ ಗೆಳತಿಯಾದೆ ....
ಬರಿದಾಗಿರುವ ಮನಕೆ ಸಾಂತ್ವನ ನೀಡು ಬಾ.....2 comments: