Saturday, 8 September 2012

ಉಸಿರು....

ನಿನ್ನ  ಉಸಿರಲೇ ನನ್ನ  ಹೆಸರಿದೆ
ಎಂದನು ಅಂದು .....
ನಿನ್ನ ಮನಸಲೆ ನನ್ನ ಮನಸಿದೆ
ಎಂದಳು ಅಂದು ....
ಉಸಿರು ಹಾರಿಹೋಯಿತು
ಮನಸ್ಸು ಕಾಣದಾಯಿತು .....

ಹಣೆಬರಹ

ಸಾವಿರಾರು  ಕನಸ್ಸಿತ್ತು  ಕಣ್ಣಿನಲ್ಲಿ
ನೂರಾರು ಕಲ್ಪನೆಗಳಿತ್ತು  ಮನದಲ್ಲಿ
ಕನಸ್ಸು ,ಕಲ್ಪನೆಗೂ  ಮೀರಿದಾ
ಹಣೆಬರಹ ಎಂಬುದೊಂದಿತ್ತು
ಅದು ಕನಸ್ಸು ,ಕಲ್ಪನೆಗಳನ್ನು ತುಳಿದು
ಅಳುವೊಂದನ್ನೇ ಜೀವನದಲ್ಲಿ
ಬರೆದಿತ್ತು ...................