ಅಘನಾಶಿನಿ ನಮ್ಮ ಮನೆಯ ಬಳಿ ಹರಿಯುವ ನದಿ ........ ನದಿಯ ಹೆಸರೇ ಇಷ್ಟು ಚೆನ್ನಾಗಿರುವಾಗ ನದಿ ಹೇಗಿರ ಬಹುದು? ಅಲ್ವಾ?
ನಿಜವಾಗಲು ತುಂಬಾ ನೆನಪಿಸಿಕೊಳ್ತೀನಿ ಕಣೆ.. ಅದಕ್ಕೆ ನಿನ್ನ ಹೆಸ್ರ್ನೆ ಇಟ್ಟಿದಿನಿ ....
ಮಳೆಗಾಲ ಮುಗಿದು ಚಳಿಗಾಲ ಬಂದಾಗ
ಮರಗಿಡಗಳು ಬದಲಾದವು ..
ಹಗಲು ಕಳೆದು ರಾತ್ರಿ ಬಂದಾಗ
ಸೂರ್ಯ ಚಂದ್ರರು ಬದಲಾದರು ..
ಎಂದಿಗೂ ಬದಲಾಗಲಾರೆ ಎಂದಿದ್ದ ನಾನು
ಓ ಗೆಳೆಯ ನೀ ನನ್ನ ಬಾಳಿಗೆ ಬಂದಾಗ
ನಾನೇ ಬದಲಾಗಿ ನೀನಾದೆನಲ್ಲ !!!!!
ಬದಲಾವಣೆ ಜಗದ ನಿಯಮವೇ ಸರಿ ....
No comments:
Post a Comment