Saturday, 24 December 2011

ಹೇಗೆ ಮರೆಯಲಿ ನಿನ್ನಾ??

ಮನಸೇ ಹೇಗೆ ಮರೆಯಲಿ ನಿನ್ನಾ?
ನೀನಾದೆ  ನನ್ನೀ ಬಾಳಿಗೆ ಉಸಿರು ..
ನೀನಾದೆ ಜೀವಕೆ ಹಸಿರು..
ಧೈರ್ಯ ತುಂಬಿದೆ ಮನಕೆ...
ಸ್ಪೂರ್ತಿಯ ಚಿಲುಮೆಯಾದೆ.... 
ಜೀವಕೆ ಜೀವವಾದೆ...
ಭಾವಕೆ ಭಾವನೆಯಾದೆ ...
ಜೀವನ ಸಮನ್ವಯತೆಯನ್ನು ತಿಳಿಸಿದೆ ...
ಮನಸೇ ... ಹೇಗೆ ಮರೆಯಲಿ ನಿನ್ನಾ????.......

4 comments:

  1. ಹಲೋ ಸಮನ್ವಯಾ ಮನಸೇ ನನ್ ಬ್ಲಾಗ್ ಹೆಸರು! ಮನಸಿನ ಮೇಲೆ ಕವನ ಚೊಲೋ ಇದ್ದು!

    ReplyDelete
  2. ಭಾವನೆಗಳಿಗೆ ಶಬ್ದಗಳನ್ನ ಚೆನ್ನಾಗಿ ಸಂಯೋಜನೆ ಮಾಡ್ತೆ. ಚೆನ್ನಾಗಿದ್ದು. ಮುಂದುವರಿಸು.
    Sandesh N Sharma
    Nimmane Maani

    ReplyDelete