Sunday, 4 March 2012

ಪ್ರೀತಿ.......

ಬಾಳ ಬಾನಲ್ಲಿ  ಕಾರ್ಮೋಡ  ಕವಿದು
ಮನದ  ಮುಗಿಲಲ್ಲಿ  ಮಿಂಚು ಹೊಳೆದು
ಕಣ್ಣ  ಅಂಚಲ್ಲಿ  ಮಳೆಹನಿ  ಸುರಿದು
ಪ್ರತಿ  ಹನಿಯಲ್ಲೂ  ನಿನ್ನ ಪ್ರತಿಬಿಂಬ  ಮೆರೆದು
ತನು  ಮನದ  ತುಂಬಾ  ತುಂಬಿಕೊಂಡೆ ...
ಇದೇನಾ? .... "ಪ್ರೀತಿ"!!!!!!

No comments:

Post a Comment