Friday, 25 May 2012

ದರ್ಶನ .....

ಭಗವದ್ದರ್ಶನ  ಬೇಕಾ ? ಇಲ್ಲಾ
ನಿನ್ನ  ಪ್ರಿಯತಮನ  ದರ್ಶನ  ಬೇಕಾ ? ಎಂದರೆ ,
ನನ್ನ  ಪ್ರಿಯತಮನ  ದರ್ಶನವೇ  ಬೇಕೆನ್ನುತ್ತೇನೆ !
ಒಂದು ವೇಳೆ ಆ  ದೇವರೇ ನನ್ನ  ದರ್ಶನ  ಬೇಕೆಂದರೆ 
ನನ್ನ  "ಸುದರ್ಶನನ " ಮುಖವನ್ನು  ಇಟ್ಟುಕೊಂಡು ಬರಬೇಕಷ್ಟೇ !!!...

2 comments:

  1. ರಾಶಿ ಚೊಲೋ ಇದ್ದು ಅತ್ಗೆ .
    (ಮದ್ವೆಯಲ್ಲಿ ಒಗಟಿಗೆ ಹೇಳಿದ್ಯ ಎಂತಹುದು )

    ReplyDelete