Thursday, 10 January 2013

ಕಣ್ಣೀರು .........

ಮನಸ್ಸಿಗೆ ನೋವಾದರೆ ....                          
ಕಣ್ಣು  ಕಂಬನಿ ಸುರಿಸುತ್ತದೆ .....
ಕಣ್ಣಿಗೆ ಧೂಳು ಬಿದ್ದರೂ ...
ಕಣ್ಣಲ್ಲಿ ನೀರು ಬರುತ್ತದೆ ....
ಪಾಪಾ ಕಣ್ಣೀರು ...
ನೋವಾದವರ ಕೆನ್ನೆ ಸವರಿ
ಸಾಂತ್ವನ ನೀಡುತ್ತದೆ .....
ಆದರೆ ಕಣ್ಣೀರಿಗೆ  ನೋವಾದರೆ ?????
ಕಣ್ಣೀರಿಗೆ  ಸಂತೈಸಲು ಯಾರು ?????
ಕಣ್ಣೀರಿಗೆ "ಕಣ್ಣೀರೇ " ಸ್ನೇಹಿತ ......


2 comments:

  1. ವಾಹ್ ಎಂತಹ ಕಲ್ಪನೆ? ಕಣ್ಣೀರಿಗೆ ಕಣ್ಣೀರೇ ಸಾಥ್...
    ಬಹಳ ಸುಂದರೆ ಚಿತ್ರ ಶಾ.

    ReplyDelete