Monday, 1 April 2013

crushhhhhhhhhhhhh.....................ಮರೆತರೂ... ಮರೆಯಲಾಗದ .... 

ನೆನೆಸಿಕೊಂಡಷ್ಟು  ಖುಷಿ ಕೊಡುವ ..... 

ದೂರವಾದರೂ ಬೇಕೆನಿಸುವ .... 

ಹಸಿವಿದ್ದರೂ ಊಟಮಾಡಲಾಗದ .. 

ಮಲಗಿದ್ದರೂ ನಿದ್ರಿಸಲಾಗದ .... 

ನೋಡಿದರೆ  ಮತ್ತೆ ನೋಡಬೇಕೆನಿಸುವ .. 

ಮನಸ್ಸಿನಲ್ಲಿದ್ದರೂ .. ಹೇಳಲಾಗದ ... 

ಅಪರಿಚಿತ ಬಾವನೆ ...... 

3 comments:

  1. oho .. :-) kannada kavanakke english title :-)

    ReplyDelete
  2. This comment has been removed by a blog administrator.

    ReplyDelete