Monday, 30 December 2013

ಬಾ ಗೆಳೆಯ ....

 ಕೆಸರು ತುಂಬಿದ ಕೆರೆಯಂತಹ ಮನಕೆ
 ಕೆಂದಾವರೆಯಾಗಿ  ಬಾ ....
 ವರ್ಷಧಾರೆಗೆ ಕಾದಿರುವ ಜಾತಕಪಕ್ಷಿಯಂತಹ ಹೃದಯಕೆ
 ಪ್ರೀತಿಯ ಮಳೆ ಹನಿ ಸುರಿಸು ಬಾ ....
 ಚಂದ್ರಮನಿಗೆ ಕಾಯುವ ಚಕೋರ ಕಣ್ಣಿಗೆ
 ಬೆಳದಿಂಗಳಾಗಿ ಬಾ ....
 ನಿನಗಾಗಿ ಕಾಯುತ್ತಿರುವ ರಾಧೆಗೆ
 ಕೃಷ್ಣನಾಗಿ ಬಾ ....


No comments:

Post a Comment